Download Our App

Follow us

Home » ಭಾರತ » ಬಿಸಿಲಿನ ತಾಪಕ್ಕೆ ಸುಸ್ತಾದ ಸಚಿವ ಮಹದೇವಪ್ಪ -ದ್ವಜಾರೋಹಣ ವೇಳೆ ಘಟನೆ

ಬಿಸಿಲಿನ ತಾಪಕ್ಕೆ ಸುಸ್ತಾದ ಸಚಿವ ಮಹದೇವಪ್ಪ -ದ್ವಜಾರೋಹಣ ವೇಳೆ ಘಟನೆ

ಮೈಸೂರು : ಮೈಸೂರು ಉಸ್ತುವಾರಿ ಸಚಿವ ಡಾ. ಎಚ್ ಮಹದೇವಪ್ಪ ಸಾರ್ವಜನಿಕ ದ್ವಜಾರೋಹಣದ ವೇಳೆ ಸುಸ್ತಾದ ಘಟನೆ ನಡೆದಿದೆ. ಬಿಸಿಲಿನ ತಾಪಕ್ಕೆ ಬಳಲಿದ ಅವರು ಸಾರ್ವಜನಿಕ ದ್ವಜಾರೋಹಣ ನೆರವೇರಿಸಿದ್ದರು. ತದನಂತರ. ಭಾಷಣ ಮಾಡುವಾಗ ಬಿಸಿಲಿನ ತಾಪಕ್ಕೆ ಎರಡು ಬಾರಿ ನೀರು ಕುಡಿದಿದ್ದರು. ಭಾಷಣ ನಂತರ ಬಾಣಂಗಳದಲ್ಲಿ ಬಲೂನ್ ಹಾರಿ ಬಿಡಬೇಕಿತ್ತು. ಅಷ್ಟರಲ್ಲಿ ವೇದಿಕೆಗೆ ಬಂದ ಸಚಿವ ಮಹದೇವಪ್ಪ ಅವರನ್ನು ಪಕ್ಕದಲ್ಲಿ ಇದ್ದ ಎಸ್ ಪಿ ರಮೇಶ ಬಾನೋತ್ ಹಾಗೂ ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಹಾದೇವಪ್ಪರ ಸಹಾಯಕ್ಕೆ ಬಂದು ಅವರನ್ನು ಕುರ್ಚಿ ಮೇಲೆ ಕುಳ್ಳರಿಸಿದರು. ಬಳಿಕ ಗಣ್ಯರು ಬಲೂನ್ ಹಾರಿ ಬಿಟ್ಟರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!