ನವಲಗುಂದದಲ್ಲಿ ಶಾಸಕ ಎನ್ ಎಚ್ ಕೋನರೆಡ್ಡಿಯವರ ವಿರುದ್ಧ ಅವರ ಪಕ್ಷದ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ.
ವಿಡಿಯೋ ನೋಡಿ ???? ಲಿಂಕ್ ಓಪನ್ ಮಾಡಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಆದ್ರೆ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿ ನುಡಿದಂತೆ ನಡೆಯುತ್ತಿಲ್ಲವಂತೆ. ಕೋನರೆಡ್ಡಿಯವರು ಮಾತು ಕೊಟ್ಟಿದ್ದ ವಿಡಿಯೋ ಇದೀಗ ವೈರಲ್ ಆಗಿದೆ. ಶಾಸಕರಾದ ಬಳಿಕ ಕೋನರೆಡ್ಡಿಯವರು ಮಾತು ತಪ್ಪಿದ್ದಾರೆ ಎಂದು ವಿನೋದ ಅಸೂಟಿ ಬೆಂಬಲಿಗರು ಕಿಡಿಕಾರಿದ್ದಾರೆ.
Author: Karnataka Files
Post Views: 1





