ಗೃಹ ಸಚಿವ ಜಿ ಪರಮೇಶ್ವರ ಇಂದು ಹಳೇ ಹುಬ್ಬಳ್ಳಿ ಪೊಲೀಸ ಠಾಣೆಗೆ ಅನಿರೀಕ್ಷಿತ ಭೇಟಿ ಕೊಟ್ಟರು. ಕೋಮು ಗಲಭೆಗೆ ಸಾಕ್ಷಿಯಾಗಿದ್ದ ಹಳೇ ಹುಬ್ಬಳ್ಳಿ ಠಾಣೆ ಸಾಕಷ್ಟು ಸುದ್ದಿ ಮಾಡಿತ್ತು. ಭೇಟಿಗರ ಪುಸ್ತಕದಲ್ಲಿ ಸಹಿ ಮಾಡಿದ ಪರಮೇಶ್ವರ, ಠಾಣೆಯ ಕಾರ್ಯ ಕಲಾಪ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಗಲಭೆಯಲ್ಲಿ ತೊಡಗಿ ಜೈಲು ಪಾಲಾಗಿರುವವರ ಪಾಲಕರು ಪರಮೇಶ್ವರ ಅವರಿಗೆ, ಬಿಡುಗಡೆ ಮಾಡುವಂತೆ ಮನವಿ ಕೊಟ್ಟರು.

Author: Karnataka Files
Post Views: 1





