Download Our App

Follow us

Home » ರಾಜಕೀಯ » ಕೃಷಿ ಮೇಳದಲ್ಲಿ ಸಿದ್ದರಾಮಯ್ಯನವರ ಸಡಗರ. ಡೊಳ್ಳಿನ ಮೂಲಕ ಸ್ವಾಗತ

ಕೃಷಿ ಮೇಳದಲ್ಲಿ ಸಿದ್ದರಾಮಯ್ಯನವರ ಸಡಗರ. ಡೊಳ್ಳಿನ ಮೂಲಕ ಸ್ವಾಗತ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ನಾಲ್ಕು ದಿನಗಳ ಕಾಲ ಧಾರವಾಡದಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಭಾಗವಹಿಸಿದ್ದಾರೆ. ಕೃಷಿ ಮೇಳಕ್ಕೆ ಬಂದ ಮುಖ್ಯಮಂತ್ರಿಗಳಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸಿದ್ದರಾಮಯ್ಯ ಕೃಷಿ ವಿಶ್ವ ವಿಧ್ಯಾಲಯದ ಆವರಣಕ್ಕೆ ಬರುತ್ತಿದ್ದಂತೆ ಡೊಳ್ಳಿನ ಮೂಲಕ ಸ್ವಾಗತ ನೀಡಲಾಯಿತು. ಕೃಷಿ ಮಳಿಗೆಗಳಿಗೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು ಹಲವು ಮಾಹಿತಿ ಕಲೆ ಹಾಕಿದರು.

ಸಿದ್ದರಾಮಯ್ಯನವರಿಗೆ ಸ್ವಾಗತ ಹೇಗಿತ್ತು ಇಲ್ಲಿದೆ ನೋಡಿ

Karnataka Files
Author: Karnataka Files

Leave a Comment

RELATED LATEST NEWS

Top Headlines

ವಾಣಿಜ್ಯ ಅಡುಗೆ ಅನಿಲದ ಕೊರತೆ : ಬೆಂಗಳೂರಿನ ಹೋಟೆಲ್ ಗಳು ನಾಳೆಯಿಂದ ಬಂದ್

ವಾಣಿಜ್ಯ ಅಡುಗೆ ಅನಿಲದ ಕೊರತೆಯಿಂದಾಗಿ ನಾಳೆಯಿಂದ ತಮ್ಮ ರೆಸ್ಟೋರೆಂಟ್‌ಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.  ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅನಿಲ ಪೂರೈಕೆ

Live Cricket

error: Content is protected !!