ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆಯವರ ಮುಂಬೈನ ಮನೆಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಾಲಿವುಡ್ ದಿಗ್ಗಜ ನಟರಾದ ಸಲ್ಮಾನ ಖಾನ್ ಮತ್ತು ಶಾರುಖ್ ಖಾನ ಏಕನಾಥ ಶಿಂಧೆ ಮನೆಯಲ್ಲಿ ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಕೇಸರಿ ಶಲ್ಯ ಧರಿಸಿದ್ದ ಸಲ್ಮಾನ್ ಖಾನ, ಕರಿ ಬಣ್ಣದ ಜುಬ್ಬಾ ಧರಿಸಿದ್ದ ಶಾರುಖ್ ಖಾನ್ ಗಣೇಶನ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
Author: Karnataka Files
Post Views: 6





