ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದ ಬ್ಯಾಂಕುಗಳಿಗೆ 10 ದಿನ ರಜೆ ಇದೆ. ಅಕ್ಟೋಬರ್ 2, ಅಕ್ಟೋಬರ್ 14, ಅಕ್ಟೋಬರ್ 23 ಹಾಗೂ 24, ಮತ್ತು ಅಕ್ಟೋಬರ್ 28 ಕ್ಕೆ ಬ್ಯಾಂಕ ರಜೆ ಇದೆ. ಅಕ್ಟೋಬರ್ ತಿಂಗಳಲ್ಲಿ 5 ರವಿವಾರ ಬಂದಿದ್ದು, ಒಟ್ಟು 10 ದಿನ ಬ್ಯಾಂಕ ರಜೆ ಇದೆ.
Author: Karnataka Files
Post Views: 1





