ಕಮರ್ಷಿಯಲ್ ಬಳಕೆಯ ಸಿಲೆಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಹೊಸ ದರ ಇಂದಿನಿಂದ ಜಾರಿಯಾಗಲಿದ್ದು, ಪ್ರತಿ ಕಮರ್ಶಿಯಲ್ 19 ಕೆಜಿಯ ಸಿಲೆಂಡರ್ ಬೆಲೆ 209 ರೂಪಾಯಿ ಹೆಚ್ಚಳವಾಗಿದೆ. 1609 ಇದ್ದ ಸಿಲೆಂಡರ್ ಬೆಲೆ ಇದೀಗ 1818 ರೂಪಾಯಿಗೆ ಏರಿಕೆಯಾಗಿದೆ. ವಾಣಿಜ್ಯ ಸಿಲೆಂಡರ್ ನ ಬೆಲೆ ಏರಿಕೆ ಮಾಡಿರುವ ತೈಲ ಮಾರುಕಟ್ಟೆ ಕಂಪನಿ ಗೃಹ ಬಳಕೆಯ ಸಿಲೆಂಡರ್ ದಲ್ಲಿ ಯಾವದೇ ಬದಲಾವಣೆ ಮಾಡಿಲ್ಲ.
Author: Karnataka Files
Post Views: 1





