ಹೋಬಳಿ ಮಟ್ಟದಲ್ಲಿ ಮದ್ಯದ ಅಂಗಡಿ ಆರಂಭಿಸಲು ನಿರ್ಧರಿಸುವ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೇಸ್ ಶಾಸಕ ಬಿ ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಡೆಸಲು ಪಾಪದ ಹಣ ಬೇಡ ಎಂದು ಸರ್ಕಾರಕ್ಕೆ ತಿವಿದ ಬಿ ಆರ್ ಪಾಟೀಲ್, ಸರ್ಕಾರಕ್ಕೆ ಹಣ ಕಡಿಮೆ ಬಿದ್ದರೆ ಜೋಳಿಗೆ ಹಾಕೋಣ ಎಂದಿದ್ದಾರೆ. ಬಡವರ ರಕ್ತ ಹೀರಿ ಸರ್ಕಾರ ನಡೆಸಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Author: Karnataka Files
Post Views: 1





