Download Our App

Follow us

Home » ವ್ಯಾಪಾರ » ಉತ್ತಮ ಆರೋಗ್ಯಕ್ಕೆ ಖರ್ಜುರ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ತಿನ್ನಲು 5 ಕಾರಣಗಳು.

ಉತ್ತಮ ಆರೋಗ್ಯಕ್ಕೆ ಖರ್ಜುರ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ತಿನ್ನಲು 5 ಕಾರಣಗಳು.

ನಿಮ್ಮ ದೇಹವನ್ನು ಪೋಷಿಸಲು ಮತ್ತು ಆರೋಗ್ಯವಾಗಿ ಇಟ್ಟುಕೊಳ್ಳಲು ಉತ್ತಮ ಮಾರ್ಗವೆಂದ ಖರ್ಜುರ ಸೇವನೆ. ಖರ್ಜುರ ಸೇವನೆಯಿಂದ ಉತ್ತಮ ಆರೋಗ್ಯಕ್ಕೆ ಅನೇಕ ಪ್ರಯೋಜನೆಗಳಿವೆ. ಹೆಚ್ಚಿನ ಫೈಬರ್ ಮತ್ತು ನೈಸರ್ಗಿಕ ಸಕ್ಕರೆ ಅಂಶದಿಂದಾಗಿ ಈ ಸಿಹಿ ಹಣ್ಣು ಬೆಳಗಿನ ತಿಂದಿಯ ಸಮಯದಲ್ಲಿ ತಿಂದರೆ ಅನೇಕ ಪ್ರಯೋಜನಗಳಿವೆ. ಫೈಬರ್ ಅಂಶವು ಜೀರ್ಣಕ್ರೀಯೆಯನ್ನು ಉತ್ತೇಜಿಸುತ್ತದೆ.

1-ಮೂಳೆ ಆರೋಗ್ಯಕ್ಕೆ ಉತ್ತಮ.

2- ಕೋಲೋನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.

3-ಊರಿಯುತವನ್ನು ತಡೆಯುತ್ತದೆ.

4-ಚರ್ಮಕ್ಕೆ ಒಳ್ಳೆಯದು

5- ಮೆದುಳಿಗೆ ಒಳ್ಳೆಯದು

ಹೀಗೆ ಖರ್ಜುರ ಸೇವನೆಯಿಂದ ಆರೋಗ್ಯ,  ಉತ್ತಮ ಮತ್ತು ಚೈತನ್ಯವಾಗಿರುತ್ತದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!