ಗುಜರಾತನ ಅಹಮದಾಬಾದ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದಿರುವ ವಿಶ್ವಕಪ್ ಮೊದಲ ಪಂಧ್ಯಕ್ಕೆ ಪ್ರೇಕ್ಷಕರ ಕೊರತೆ ಕಂಡು ಬಂತು. ಇಂಗ್ಲೇಂಡ ಹಾಗೂ ನ್ಯೂಜಿಲೆಂಡ ನಡುವೆ ಆರಂಭಿಕ ಪಂಧ್ಯ ನಡೆದಿತ್ತು. ಬಿ ಸಿ ಸಿ ಐ ಕಾರ್ಯದರ್ಶಿ ಜಯ ಷಾ ತವರಿನಲ್ಲಿ ನಡೆದ ಆರಂಭಿಕ ಪಂಧ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಅರ್ಧದಷ್ಟು ಭರ್ತಿಯಾಗಿಲ್ಲ. ಜಯ್ ಷಾ ಗೆ ನಿರ್ವಹಣೆ ಮಾಡಲು ಆಗದೆ ಇದ್ದರೆ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಟ್ವಿಟ್ ನಲ್ಲಿ ಆಗ್ರಹಿಸಲಾಗಿದೆ. ಮಾಹಿತಿಯ ಪ್ರಕಾರ ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಪಂಧ್ಯ ವೀಕ್ಷಿಸಲು 40 ಸಾವಿರ ಟಿಕೇಟ್ ನೀಡಲಾಗಿತ್ತು ಎನ್ನಲಾಗಿದೆ. ಆದ್ರೆ ಬಹಳಷ್ಟು ಜನ ದೂರ ಉಳಿದರು ಎನ್ನಲಾಗಿದೆ.
Author: Karnataka Files
Post Views: 1





