ಧಾರವಾಡ ಜಿಲ್ಲಾ ವಖ್ಫ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎ ಎಮ್ ಹಿಂಡಸಗೇರಿಯವರ ಸುಪುತ್ರ ಮೊಹಮ್ಮದ ಹಾಶಂ ಹಿಂಡಸಗೇರಿ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ದಾದಾ ಹಯಾತ ಖೈರಾತಿ, ಸದಸ್ಯರಾಗಿ, ಅಬ್ದುಲ್ ಸಮದ್ ಗುಲಬರ್ಗಾ, ಮುಜಮ್ಮಿಲ್ ಖಾನ ಪಠಾಣ, ಇರ್ಫಾನ್ ತಾಡಪತ್ರಿ ಸೇರಿದಂತೆ 21 ಜನ ನೇಮಕಗೊಂಡಿದ್ದಾರೆ.
Author: Karnataka Files
Post Views: 1





