ಇಸ್ರೇಲ್ ಹಾಗೂ ಪ್ಯಾಲಿಸ್ತಾನ ನಡುವೆ ಭೀಕರ ಯುದ್ಧ ನಡೆದಿದ್ದು, ಎರಡು ದೇಶದ ನಾಗರಿಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯುದ್ಧದಲ್ಲಿ ಮಕ್ಕಳ ಮಾರಣಹೋಮ ನಡೆದಿದೆ. ಇಸ್ರೇಲ್ ಮೇಲೆ ರಾಕೇಟ್ ದಾಳಿ ಮಾಡಿದ ಪ್ಯಾಲಿಸ್ಥಾನ ಮೇಲೆ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಒಂದೆ ಸಮನೆ ಬಾಂಬಿನ ಸುರಿಮಳೆಗೈಯುತ್ತಿದೆ. ಯುದ್ಧದ ಕಾರ್ಮೋಡಗಳು ವ್ಯಾಪಿಸಿದ್ದು, ಜಗತ್ತನ್ನೇ ತಲ್ಲಣಗೊಳಿಸಿವೆ. ಬಾಂಬ ದಾಳಿಗೆ ಸಣ್ಣ ಸಣ್ಣ ಮಕ್ಕಳು ಬಲಿಯಾಗುತ್ತಿದ್ದಾರೆ. ಗಾಜಾ ಪಟ್ಟಿಯಲ್ಲಿ ಬಾಂಬ ದಾಳಿಯಲ್ಲಿ ಮಡಿದ ಮಕ್ಕಳ ಸಾಮೊಹಿಕ ಅಂತ್ಯ ಸಂಸ್ಕಾರ ಮಾಡುವ ದೃಶ್ಯ ಕರುಳು ಕಿತ್ತು ಬರುವಂತೆ ಮಾಡಿವೆ.
Author: Karnataka Files
Post Views: 1





