Download Our App

Follow us

Home » ಭಾರತ » ಹಿಮಾವೃತ ಪರ್ವತದ ನಡುವೆ ಆದಿ ಕೈಲಾಸ ದರ್ಶನ ಪಡೆದ ನರೇಂದ್ರ ಮೋದಿ.

ಹಿಮಾವೃತ ಪರ್ವತದ ನಡುವೆ ಆದಿ ಕೈಲಾಸ ದರ್ಶನ ಪಡೆದ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಇಂದು ಹಿಮದಿಂದ ಆವೃತವಾದ ಪರ್ವತಗಳ ನಡುವೆ ಶಿವನಿಗೆ ಆರತಿ ಎತ್ತುವ ಮೂಲಕ ಭಕ್ತಿ ಸಮರ್ಪಿಸಿದ್ದಾರೆ. ಉತ್ತರಾಖಂಡದಲ್ಲಿರುವ ಪಿತೋರಾಗಡದ ಪಾರ್ವತಿ ಕುಂಡದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿಶೇಷ ಧಿರಿಸಿನಲ್ಲಿ ಆಗಮಿಸಿದ ಮೋದಿ, ಹಿಮಾವೃತ ಪರ್ವತದ ಸೊಬಗನ್ನು ಸವಿದರು. ” ಹರ ಹರ ಮಹಾದೇವ” ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!