ಕೇಂದ್ರ ಜಾರಿ ಇಲಾಖೆ ಅಧಿಕಾರಿಗಳು ( ಇ ಡಿ ) ಹುಬ್ಬಳ್ಳಿಯ ಕೆಲವು ಕಡೆ ದಾಳಿ ಮಾಡಿದ್ದಾರೆ. ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ 27/10/2023 ರಂದು ಇಂದೋರ್ (ಮಧ್ಯಪ್ರದೇಶ), ಹುಬ್ಬಳ್ಳಿ (ಕರ್ನಾಟಕ) ಮತ್ತು ಮುಂಬೈ (ಮಹಾರಾಷ್ಟ್ರ) ದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ವಿವಿಧ ದೋಷಾರೋಪಣೆಯ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ಲೆಕ್ಕಕ್ಕೆ ಸಿಗದ ರೂ. 46.5 ಲಕ್ಷ ಪತ್ತೆ ಮಾಡಿ ವಶಪಡಿಸಿಕೊಂಡಿದೆ ಎಂದು ಇ ಡಿ ಟ್ವಿಟ್ ಮಾಡಿದೆ.
Author: Karnataka Files
Post Views: 4





