Download Our App

Follow us

Home » ರಾಜಕೀಯ » ಸೋಲಿಲ್ಲದ ಸರದಾರನಿಗೆ ಸ್ಲಮ್ ಬೋರ್ಡ ಅಧ್ಯಕ್ಷಗಿರಿ

ಸೋಲಿಲ್ಲದ ಸರದಾರನಿಗೆ ಸ್ಲಮ್ ಬೋರ್ಡ ಅಧ್ಯಕ್ಷಗಿರಿ

ಹುಬ್ಬಳ್ಳಿ ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಮೂರು ಸಲ ಜಯದ ನಗೆ ಬೀರಿದ ಹ್ಯಾಟ್ರಿಕ್ ಹೀರೋ, ಪ್ರಸಾದ ಅಬ್ಬಯ್ಯ ಸ್ಲಮ್ ಬೋರ್ಡ ಅಧ್ಯಕ್ಷರಾಗುವದು ಖಚಿತವಾಗಿದೆ.

ನಿಗಮ ಮಂಡಳಿಗಳ ನೇಮಕದ ಪಟ್ಟಿ ಸಿದ್ದಗೊಂಡಿದ್ದು, ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ಅವಕಾಶ ಮಾಡಿಕೊಡಲಾಗಿದೆ. ನಿಗಮ ಮಂಡಳಿಗೆ 25 ಶಾಸಕರನ್ನು ಆಯ್ಕೆ ಮಾಡಲಾಗುತ್ತಿದ್ದು, ಕೊಪ್ಪಳದ ಶಾಸಕ ಹಿಟ್ನಾಳ್, ಶಿವಲಿಂಗೇಗೌಡರಿಗೆ ಅಧ್ಯಕ್ಷ ಸ್ಥಾನ ಸಿಗುವದು ಖಚಿತವಾಗಿದೆ.

ಪ್ರಸಾದ ಅಬ್ಬಯ್ಯ, ಭೂ ಸೇನಾ ನಿಗಮಕ್ಕೆ ಅಧ್ಯಕ್ಷರಾಗ್ತಾರೆ ಎಂದು ಹೇಳಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಅದಕ್ಕಿಂತಲೂ ಹೆಚ್ಚು ಮಹತ್ವ ಪಡೆದಿರುವ ಕೊಳಚೆ ನಿರ್ಮೂಲನ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಕಿಟಲ್ ಕಾಲೇಜಿನ ಹ್ಯಾಂಡ್ ಸಮ್, ಕೋಲಾರ ಸರ್ ಇನ್ನಿಲ್ಲ

ಅಪಾರ ಶಿಷ್ಯ ಬಳಗ ಹೊಂದಿದ್ದ ಧಾರವಾಡ ಕಿಟಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂಪತರಾಜ ಕೋಲಾರ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರೀಯೆ ದಿನಾಂಕ 08-03-2026 ರಂದು

Live Cricket

error: Content is protected !!