ಬೆಳಗಾವಿ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಬೈಕ್ ಅಪಘಾತದಿಂದ ನರಳಾಡುತ್ತಿದ್ದರು ಸಹ ಆಂಬುಲೆನ್ಸ್ ಬಾರದ ಕಾರಣ ಜನ ಆಕ್ರೋಶಗೊಂಡ ಘಟನೆ ನಡೆದಿದೆ.
ಸಂಚಾರಿ ಪೊಲೀಸರು ಮತ್ತು ವೈಧ್ಯಕೀಯ ಸಿಬ್ಬಂದಿ ಬೆಳಗಾವಿ ಅಧಿವೇಶನದ ಕಡೆ ಗಮನ ಹರಿಸಿದ್ದರಿಂದ ಅಂಬುಲೆನ್ಸ್ ಸಹ ಬರದೇ ಇರೋ ಕಾರಣಕ್ಕೆ ಪಿ ಅಪ್ ವಾಹನದಲ್ಲಿ ಯುವಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ತುರ್ತು ಸಂದರ್ಭಕ್ಕೆ ಮೀಸಲಿರಬೇಕಾದ ಆಂಬುಲೆನ್ಸ್ ವಾಹನ ಸುವರ್ಣಸೌಧದಲ್ಲಿ ಬೀಡು ಬಿಟ್ಟಿದ್ದು, ಗಾಯಾಳುಗಳನ್ನ ರಕ್ಷಣೆ ಮಾಡುವವರು ಯಾರು ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.
Author: Karnataka Files
Post Views: 4





