Download Our App

Follow us

Home » ರಾಜಕೀಯ » ಚಂದ್ರಕಾಂತ ಬೆಲ್ಲದ ಎಲ್ಲ ಜಾತಿ ಧರ್ಮಗಳನ್ನು ಪ್ರೀತಿಸಿದವರು / ಸಿದ್ದರಾಮಯ್ಯ

ಚಂದ್ರಕಾಂತ ಬೆಲ್ಲದ ಎಲ್ಲ ಜಾತಿ ಧರ್ಮಗಳನ್ನು ಪ್ರೀತಿಸಿದವರು / ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು  ಧಾರವಾಡದಲ್ಲಿ ನಡೆದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದರು. ಚಂದ್ರಕಾಂತ ಬೆಲ್ಲದರನ್ನು ಅಭಿನಂದಿಸಿ ಮಾತನಾಡಿದ ಸಿದ್ದರಾಮಯ್ಯ, ಚಂದ್ರಕಾಂತ ಬೆಲ್ಲದ ಮತ್ತು ನಾನು ಗೋಕಾಕ ಚಳುವಳಿಯ ಒಡನಾಡಿಗಳು, ಚಂದ್ರಕಾಂತ ಬೆಲ್ಲದ ಅವರು ಎಲ್ಲ ಜಾತಿ ಧರ್ಮಗಳಾಚೆ ಪರಸ್ಪರ ಪ್ರೀತಿಸಿ, ಗೌರವಿಸುವ ಸಂಸ್ಕೃತಿ ಮೈಗೂಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಚಂದ್ರಕಾಂತ ಬೆಲ್ಲದ ಬಸವೇಶ್ವರರ ಹಾದಿಯಲ್ಲಿ ಹೊರಟ ಮನುಷ್ಯ, ಬೇರೆಯವರ ಮನಸ್ಸಿಗೆ ನೋವು ತರುವ ಹಾಗೆ ಯಾವಾಗಲೂ ಅವರು ಮಾತನಾಡಿಲ್ಲ ಎಂದ ಸಿದ್ದರಾಮಯ್ಯ, ಸಮಾರಂಭದಲ್ಲಿ ಅಲ್ಲಮ ಲೋಕ, ಬೆಲ್ಲದ ಅಚ್ಚು, ದೊಡ್ಡ ಹೊಳಿ ದಾಟಿದವರು ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಕಿಟಲ್ ಕಾಲೇಜಿನ ಹ್ಯಾಂಡ್ ಸಮ್, ಕೋಲಾರ ಸರ್ ಇನ್ನಿಲ್ಲ

ಅಪಾರ ಶಿಷ್ಯ ಬಳಗ ಹೊಂದಿದ್ದ ಧಾರವಾಡ ಕಿಟಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸಂಪತರಾಜ ಕೋಲಾರ ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರೀಯೆ ದಿನಾಂಕ 08-03-2026 ರಂದು

Live Cricket

error: Content is protected !!