ಕರ್ನಾಟಕ ರಾಜ್ಯ ಕ್ರಿಕೇಟ್ ಅಕಾಡೆಮಿಯ 14 ವರ್ಷದ ಒಳಗಿನ ಧಾರವಾಡ ವಲಯದ ಕ್ರಿಕೇಟ್ ತಂಡಕ್ಕೆ ಮಾಜಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಗ ರಿಹಾನ್ ತಮಟಗಾರ ಆಯ್ಕೆಯಾಗಿದ್ದಾನೆ.

ಬಾಲ್ಯದಿಂದಲೂ ಕ್ರಿಕೇಟ್ ಗೆ ಮನಸೋತಿದ್ದ ರಿಹಾನ್ ಗೆ ಇಸ್ಮಾಯಿಲ್ ತಮಟಗಾರ ಪ್ರೋತ್ಸಾಹ ನೀಡಿದ್ದರ ಪರಿಣಾಮ ಮಗ ರಿಹಾನ್ ಇವತ್ತು ಸಾಧನೆ ಮಾಡಿದ್ದಾನೆ ಫಸ್ಟ್ ಕ್ರಿಕೇಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ರಿಹಾನ್ 14 ವರ್ಷದ ಒಳಗಿನ ಕ್ರಿಕೇಟ್ ತಂಡದಲ್ಲಿ ಆಲ್ ರೌಂಡರ್ ಆಗಿ ಸ್ಥಾನ ಪಡೆದಿದ್ದಾನೆ. ರಿಹಾನ್ ತಮಟಗಾರನೊಂದಿಗೆ ಪ್ರಾರಂಭಿಕ ಬ್ಯಾಟ್ಸಮನ ಆಗಿ ಮಹಾದೇವ ಜಿ, ಮತ್ತು ಲೆಗ್ ಸ್ಪೀನ್ನರ್ ಆಗಿ ಸಾಗರ ಕೆ ಆಯ್ಕೆಯಾಗಿದ್ದಾರೆ.
Author: Karnataka Files
Post Views: 12





