ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ಉತ್ತರ ಕರ್ನಾಟಕದ ಬಹು ದೊಡ್ಡ ಟ್ರಕ್ ಟರ್ಮಿನಲ್ ಸ್ಥಾಪನೆಯಾಗಲಿದೆ. ಟ್ರಕ್ ಟರ್ಮಿನಲ್ ಗೆ ಎಂದು ಮೀಸಲಿಟ್ಟಿದ್ದ 55 ಎಕರೆ ಜಾಗದಲ್ಲಿ ಇಂದು ಬೆಳಗ್ಗೆ 9.00 ಗಂಟೆಯಿಂದ ದೇವರಾಜ್ ಅರ್ಸ್ ಟರ್ಮಿನಲ್‌ನ ಗಡಿಗಳನ್ನು ನಿಗದಿಪಡಿಸುವ ಕಾರ್ಯ ಆರಂಭಗೊಂಡಿದೆ. ಸರ್ಕಾರಿ ಹಾಗೂ ಖಾಸಗಿ ಮಾಪಕರಿಂದ ಗಡಿ ಗುರುತಿಸುವ ಕಾರ್ಯ ನಡೆದಿದ್ದು, ಬಿಗಿ ಪೊಲೀಸ ಭದ್ರತೆ ಒದಗಿಸಲಾಗಿದೆ.
Author: Karnataka Files
Post Views: 4





