Download Our App

Follow us

Home » ಭಾರತ » ಶ್ರೀರಾಮನ ಮುಂದೆ ಸುವಾಸನೆ ಹರಡಲಿರುವ ಬ್ರಹತ್ ಅಗರಬತ್ತಿ. ಈ ಅಗರಬತ್ತಿ ಎಷ್ಟು ಉದ್ದ ಮತ್ತು ಎಷ್ಟು ಕೆಜಿ ಇದೆ ಗೊತ್ತಾ ?

ಶ್ರೀರಾಮನ ಮುಂದೆ ಸುವಾಸನೆ ಹರಡಲಿರುವ ಬ್ರಹತ್ ಅಗರಬತ್ತಿ. ಈ ಅಗರಬತ್ತಿ ಎಷ್ಟು ಉದ್ದ ಮತ್ತು ಎಷ್ಟು ಕೆಜಿ ಇದೆ ಗೊತ್ತಾ ?

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಸುದ್ದಿ ಬಂದಿದ್ದೆ ತಡ, ರಾಮನ ಭಕ್ತರು ಒಂದಿಲ್ಲೂಂದು ತರದ ಭಕ್ತಿ ಸೇವೆ ಸಮರ್ಪಿಸುತ್ತಿದ್ದಾರೆ. ದೇಶದಲ್ಲಿಯೆ ದೊಡ್ಡದಾದ ಅಗರಬತ್ತಿಯೊಂದು ಶ್ರೀರಾಮನ ಮುಂದೆ ಸುವಾಸನೆ ಹರಡಲಿದೆ. 

ಈ ಅಗರಬತ್ತಿ 108 ಅಡಿ ಉದ್ದ ಮತ್ತು 3500 ಕೆಜಿ ತೂಕವಿದೆ. ಅಗರಬತ್ತಿಯನ್ನು ಅಯೋಧ್ಯೆಗೆಂದೆ ತಯಾರಿಸಲಾಗಿದೆ. ಇದು ಅಯೋಧ್ಯೆಯಲ್ಲಿ ನಿರಂತರವಾಗಿ 45 ದಿನಗಳವರೆಗೆ ಪರಿಮಳಯುಕ್ತವಾಗಿರುತ್ತದೆ. ರಾಮಲಾಲನ ಸಿಂಹಾಸನಾರೋಹಣಕ್ಕೂ ಮುನ್ನ ಈ ಬೃಹತ್ ಅಗರಬತ್ತಿ ಅಯೋಧ್ಯೆ ತಲುಪಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!