Download Our App

Follow us

Home » ಕ್ರೀಡೆ » ತಾಯಿಗೆ ಅರ್ಜುನ ಪ್ರಶಸ್ತಿ ಅರ್ಪಿಸಿದ ಖ್ಯಾತ ಕ್ರಿಕೆಟಿಗ್ ಮೊಹಮ್ಮದ್ ಶಮಿ

ತಾಯಿಗೆ ಅರ್ಜುನ ಪ್ರಶಸ್ತಿ ಅರ್ಪಿಸಿದ ಖ್ಯಾತ ಕ್ರಿಕೆಟಿಗ್ ಮೊಹಮ್ಮದ್ ಶಮಿ

ಭಾರತ ಕ್ರಿಕೇಟ್ ತಂಡದ ವೇಗಿ, ಖ್ಯಾತ ಕ್ರಿಕೆಟಿಗ್ ಮೊಹಮ್ಮದ್ ಶಮಿ ತಮಗೆ ದೊರೆತ ಪ್ರತಿಷ್ಟಿತ ಅರ್ಜುನ ಪ್ರಶಸ್ತಿಯನ್ನು ತಮ್ಮ ತಾಯಿಗೆ ಸಮರ್ಪಿಸಿದ್ದಾರೆ. ತಾಯಿ ಅಂಜುಮ ಕೈಗೆ ಅರ್ಜುನ ಪ್ರಶಸ್ತಿ ಅರ್ಪಿಸಿದ ಬಳಿಕ ತಾಯಿ ಮತ್ತು ಮಗ ಇಬ್ಬರು ಭಾವುಕರಾಗಿದ್ದಾರೆ.

ನಿನ್ನೆಯಷ್ಟೇ ರಾಷ್ಟ್ರಪತಿಗಳಿಂದ ಅರ್ಜುನ ಪ್ರಶಸ್ತಿ ಪಡೆದಿರುವ ಮೊಹಮ್ಮದ್ ಶಮಿ, ಅರ್ಜುನ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!