Download Our App

Follow us

Home » ರಾಜಕೀಯ » ದುಡ್ಡಿದ್ದವ, ಜಾತಿ ಇದ್ದವ ಮಾತ್ರ ಈಗ ಶಾಸಕನಾಗುತ್ತಿದ್ದಾನೆ / ಬಸವರಾಜ ಹೊರಟ್ಟಿ ಬೇಸರ

ದುಡ್ಡಿದ್ದವ, ಜಾತಿ ಇದ್ದವ ಮಾತ್ರ ಈಗ ಶಾಸಕನಾಗುತ್ತಿದ್ದಾನೆ / ಬಸವರಾಜ ಹೊರಟ್ಟಿ ಬೇಸರ

ದುಡ್ಡು ಇದ್ದವ, ಜಾತಿ ಇದ್ದವ ಈಗ ಶಾಸಕನಾಗುತ್ತಿದ್ದು, ರಾಜಕಾರಣ ಬದಲಾಗಿದೆ. ಮೌಲ್ಯಯುತ ರಾಜಕಾರಣ ಈಗ ಕಣ್ಮರೆಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಎಚ್ ಕೆ ಪಾಟೀಲ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಅವರು ಕೆಲ ಸತ್ಯ ಘಟನೆಗಳನ್ನು ತಿಳಿಸಿದರು. ಸಧ್ಯದ ರಾಜಕಾರಣ ದಿಂದ ಬೇಸತ್ತು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೆ ರಾಜೀನಾಮೆ ಕೊಡಬೇಕು ಎಂದುಕೊಂಡಿದ್ದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಗೆ ಸಾಹಿತಿಗಳು, ಸಂಗೀತಗಾರರು ಬರಬೇಕು, ಆದರೆ ಈಗ ಕಾಲ ಬದಲಾಗಿದ್ದು, ದುಡ್ಡಿದ್ದವರು ಶಾಸನ ಸಭೆಗೆ ಬರುತ್ತಿದ್ದು, ಸಂಗೀತಗಾರರು ಹಾಗೂ ಸಾಹಿತಿಗಳನ್ನು ಸದನದಲ್ಲಿ ಹುಡುಕಬೇಕಾಗಿದೆ ಎಂದು ಬಸವರಾಜ ಹೊರಟ್ಟಿಯವರು ಅಸಮಾಧಾನ ವ್ಯಕ್ತಪಡಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

UPSC ಪರೀಕ್ಷೆಯಲ್ಲಿ ಕಮಾಲ್ ಮಾಡಿದ ಜಾಮೀಯಾ ಮಿಲಿಯಾ ಇಸ್ಲಾಮಿಯಾ / ಐಎಎಸ್ / ಐಪಿಎಸ್ ಪಾಸಾದ 55 ಮುಸ್ಲಿಮ್ ವಿದ್ಯಾರ್ಥಿಗಳು

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಸತಿ ತರಬೇತಿ ಅಕಾಡೆಮಿ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿ, ಗಮನಾರ್ಹ ದಾಖಲೆಯನ್ನು ನಿರ್ಮಿಸಿದೆ. 2025 ರ ಯುಪಿಎಸ್‌ಸಿ ನಾಗರಿಕ ಸೇವೆಗಳ

Live Cricket

error: Content is protected !!