ಶೈಕ್ಷಣಿಕ ಕಾಶಿ ಧಾರವಾಡದ 8 ಕಾಲೇಜುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಮಹೇಶ ಪಿ ಯು ಕಾಲೇಜು, ಅಣ್ಣಿಗೇರಿ ಕಾಲೇಜ ಸೇರಿದಂತೆ 8 ಕಾಲೇಜುಗಳ ಮೇಲೆ ದಾಳಿ ನಡೆದಿದೆ. ಇವರು ಕೋಟ್ಯಾಂತರ ತೆರಿಗೆ ವಂಚನೆ ಮಾಡಿದ್ದರೆಂದು ಆರೋಪಿಸಲಾಗಿದೆ.
Author: Karnataka Files
Post Views: 7





