ದಕ್ಷಿಣ ಹಾಗೂ ಉತ್ತರ ಒಳಭಾಗದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕದ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಮೈಸೂರ ನಗರಗಳಲ್ಲಿ ಭಾರಿ ಮಳೆ ಬೀಳಲಿದ್ದು, ದಕ್ಷಿಣ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಭಾರಿ ಇಂದ ಅತೀ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಿಂಚಿನ ಹೊಡೆತಗಳನ್ನು ತಪ್ಪಿಸಲು ಮತ್ತು ಗುಡುಗು ಸಹಿತ ಸಮಯದಲ್ಲಿ ಹೊರಗಡೆ ಹೋಗುವದನ್ನು ತಪ್ಪಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Author: Karnataka Files
Post Views: 1





