Download Our App

Follow us

Home » ಭಾರತ » MDH ಹಾಗೂ EVEREST ಮಸಾಲೆಯಲ್ಲಿ ಹಾನಿಕಾರಕ ರಸಾಯನಿಕ ಪತ್ತೆ

MDH ಹಾಗೂ EVEREST ಮಸಾಲೆಯಲ್ಲಿ ಹಾನಿಕಾರಕ ರಸಾಯನಿಕ ಪತ್ತೆ

 

 

 

ವಿಶ್ವಾಧ್ಯಂತ ಅತ್ಯಂತ ಗರಿಷ್ಟ ಮಟ್ಟದಲ್ಲಿ ಮಾರಾಟವಾಗುತ್ತಿದ್ದ ಭಾರತದ MDH ಹಾಗೂ everest ಮಸಾಲೆ ಉತ್ಪನ್ನಗಳ ಮೇಲೆ ನೇಪಾಳ ಸರ್ಕಾರ ನಿಷೇಧ ಹೇರಿದೆ. MDH ಹಾಗೂ everest ಮಸಾಲೆಗಳಲ್ಲಿ ಹಾನಿಕಾರಕ ರಸಾಯನಿಕ ಪತ್ತೆಯಾಗಿದೆ. ಇದನ್ನು ಬಳಸುವದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ ಎಂದು ನೇಪಾಳ ಸರ್ಕಾರದ ಆಹಾರ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.

ಹಾನಿಕಾರಕ ರಸಾಯನಿಕ ಇರುವ ಇವೆರಡು ಉತ್ಪನ್ನಗಳನ್ನು ಈಗಾಗಲೇ ಸಿಂಗಪುರ ಹಾಗೂ ಹಾಂಗ್ ಕಾಂಗ್ ನಲ್ಲಿಯೂ ನಿಷೇಧ ಹೇರಲಾಗಿದ್ದು, ಭಾರತದಲ್ಲಿ ಮಾತ್ರ ಎಂದಿನಂತೆ ಮಾರಾಟ ಮಾಡಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!