ಇಂದು ಸಹ ಹುಬ್ಬಳ್ಳಿ ಧಾರವಾಡ ನಡುವೆ ಸಂಪರ್ಕ ಕಲ್ಪಿಸುವ ಬಿ ಆರ್ ಟಿ ಎಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಕಾರೊಂದು ಬಿ ಆರ್ ಟಿ ಎಸ್ ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಬಾಗಕ್ಕೆ ನುಜ್ಜು ಗುಜ್ಜಾಗಿದೆ. ಕಾರು ಡಿವೈಡರಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರಿನ ಬಲೂನ್ ಗಳು ಬಿಚ್ಚಿಕೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಿಲ್ಲರ ಬೈಪಾಸ್ ಮತ್ತು ಡೆಡ್ಲಿ ಬಿ ಆರ್ ಟಿ ಎಸ್ ಇವೆರಡು ಧಾರವಾಡಕ್ಕೆ ಕಂಟಕವಾಗಿವೆ.
Author: Karnataka Files
Post Views: 1





