Download Our App

Follow us

Home » ಭಾರತ » ಟಿ 20 ಕಪ್ ನೊಂದಿಗೆ ನಾಳೆ ಸಂಜೆ ದೆಹಲಿ ತಲುಪಲಿರುವ ಭಾರತದ ಕ್ರಿಕೇಟ ಕಲಿಗಳು

ಟಿ 20 ಕಪ್ ನೊಂದಿಗೆ ನಾಳೆ ಸಂಜೆ ದೆಹಲಿ ತಲುಪಲಿರುವ ಭಾರತದ ಕ್ರಿಕೇಟ ಕಲಿಗಳು

ಟಿ 20 ವಿಜೇತ ಭಾರತೀಯ ಕ್ರಿಕೇಟ ತಂಡದ ಆಟಗಾರರು ನಾಳೆ ಸಂಜೆ ದೆಹಲಿಗೆ ಆಗಮಿಸಲಿದ್ದಾರೆ.

ರೋಹಿತ ಶರ್ಮಾ ನೇತೃತ್ವದ ತಂಡ ಅಭೂತಪೂರ್ವ ಗೆಲವು ಸಾಧಿಸಿದ್ದು, ಭಾರತದ ಕ್ರಿಕೇಟ ರತ್ನಗಳನ್ನು ಸ್ವಾಗತಿಸಲು ಕ್ರಿಕೇಟ ಪ್ರೇಮಿಗಳು ಸಜ್ಜಾಗಿದ್ದಾರೆ. 

ಬಾರ್ಬಡೋಸ್‌ನಲ್ಲಿ ಚಂಡಮಾರುತ ಬೀಸುತ್ತಿರುವ ಪರಿಣಾಮ ಎರಡು ದಿನಗಳಿಂದ ಅಲ್ಲಿಯೇ ಉಳಿದಿರುವ ತಂಡ, ಇಂದು ಸಂಜೆ ಭಾರತಕ್ಕೆ ಪ್ರಯಾಣ ಬೆಳೆಸಲಿದೆ. ನಾಳೆ ಸಂಜೆ ಹೊತ್ತಿಗೆ ಭಾರತೀಯ ಕ್ರಿಕೇಟ ತಂಡದ ಸದಸ್ಯರು ದೆಹಲಿ ತಲುಪಲಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!