ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಪಂಚಸೇನೆ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಮುತ್ತು ಬೆಳ್ಳಕ್ಕಿ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಶಾಸಕ ಭವನದ ಸಭಾಭವನದಲ್ಲಿ ಮುತ್ತು ಬೆಳ್ಳಕ್ಕಿ ಅಧಿಕಾರ ಸ್ವೀಕರಿಸಿದರು. ಕೂಡಲಸಂಗಮದ ಜಯ ಮತ್ಯುಂಜಯ ಶ್ರೀಗಳು ಹಾಗೂ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಮುತ್ತು ಅವರಿಗೆ ನೇಮಕ ಪ್ರತಿ ನೀಡಿ ಸನ್ಮಾನಿಸಿದರು.
Author: Karnataka Files
Post Views: 1





