Download Our App

Follow us

Home » ಕರ್ನಾಟಕ » ಧಾರವಾಡದ ಈ ಹೆಣ್ಮಗಳು ವಡಪು ಹೇಳಿ ತನ್ನ ಗಂಡನನ್ನು ಹೇಗೆ ಬಣ್ಣಿಸಿದ್ದಾರೆ ಗೊತ್ತಾ

ಧಾರವಾಡದ ಈ ಹೆಣ್ಮಗಳು ವಡಪು ಹೇಳಿ ತನ್ನ ಗಂಡನನ್ನು ಹೇಗೆ ಬಣ್ಣಿಸಿದ್ದಾರೆ ಗೊತ್ತಾ

ಉತ್ತರ ಕರ್ನಾಟಕ ಹಲವು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮನೆಯಲ್ಲಿ ಮಹಿಳೆಯರ ಕಾರ್ಯಕ್ರಮ ಹೇಳುವಾಗ ಗಂಡನ ಹೆಸರು ಹೇಳವಾ ಅಂತಾರೆ. ಹೀಗೆ ವಡಪಿಟ್ಟು ಹೇಳುವ ಅದೆಷ್ಟೋ ಹೆಣ್ಮಕ್ಕಳು ನಮ್ಮ ಉತ್ತರ ಕರ್ನಾಟಕದಲ್ಲಿ ಸಿಗುತ್ತಾರೆ.  

ಹೀಗೆ ಹುಬ್ಬಳ್ಳಿ ಮೂಲದ ಹೆಣ್ಮಗಳು ವಡಪ ಇಟ್ಟು ತನ್ನ ಗಂಡನನ್ನು ಹೇಗೆ ಬಣ್ಣಿಸಿದ್ದಾಳೆ ನೀವೆ ನೋಡಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!