Download Our App

Follow us

Home » ಅಪರಾಧ » ಕಿರೇಸೂರ ಬಳಿ ಭೀಕರ ಅಪಘಾತ. 22 ಕುರಿಗಳ ಸಾವು.

ಕಿರೇಸೂರ ಬಳಿ ಭೀಕರ ಅಪಘಾತ. 22 ಕುರಿಗಳ ಸಾವು.

ಕಿರೇಸೂರ ಬಳಿ ಭೀಕರ ಅಪಘಾತ ನಡೆದಿದ್ದು, ನಶೆಯಲ್ಲಿ ಟ್ರಕ್ ಓಡಿಸುತ್ತಿದ್ದ ಚಾಲಕ 15 ಕುರಿಗಳ ಸಾವಿಗೆ ಕಾರಣನಾಗಿದ್ದಾನೆ.

ಬಾಗಲಕೋಟ ಜಿಲ್ಲೆಯ ಕುರುಗಾಹಿಗಳು, ಕುರಿಗಳನ್ನು ರಸ್ತೆ ದಾಟಿಸುವಷ್ಟರಲ್ಲಿ ಟ್ರಕ್ ಚಾಲಕ ಕುರಿಗಳ ಮೇಲೆ ವಾಹನ ಚಲಾಯಿಸಿದ್ದಾನೆ. 

ಘಟನೆ ನಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!