Download Our App

Follow us

Home » ಭಾರತ » ಹುಬ್ಬಳ್ಳಿ ಧಾರವಾಡದಲ್ಲಿ ನಕಲಿ ಫುಡ್ ಇನ್ಸ್ಪೆಕ್ಟರ್ ಗಳ ಹಾವಳಿ. ಅಂಗಡಿ ಮಾಲೀಕರೇ ಹುಷಾರು!

ಹುಬ್ಬಳ್ಳಿ ಧಾರವಾಡದಲ್ಲಿ ನಕಲಿ ಫುಡ್ ಇನ್ಸ್ಪೆಕ್ಟರ್ ಗಳ ಹಾವಳಿ. ಅಂಗಡಿ ಮಾಲೀಕರೇ ಹುಷಾರು!

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಆಹಾರ ನಿರೀಕ್ಷಕರು ಅಂತೇಳಿ ಇಬ್ಬರು ಅಂಗಡಿಕಾರರಿಂದ ಹಣ ವಸೂಲಿ ಮಾಡುತ್ತಿರುವದು ಕಂಡು ಬಂದಿದೆ. 

ಅಧಿಕಾರಿಗಳ ವೇಷದಲ್ಲಿ ಅಂಗಡಿಗಳಿಗೆ ಹೋಗುವ ಲಕ್ಷಣ ಎಂಬಾತ ಹಣ ವಸೂಲಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಅಂಗಡಿ ಮಾಲೀಕರಿಗೆ ಲೈಸೆನ್ಸ್ ಇದೆಯಾ ಎಂದು ಕೇಳುವ ನಕಲಿ ಫುಡ್ ಇನ್ಸ್ಪೆಕ್ಟರ್ ಗಳು ಅವರಿಂದ 4 ರಿಂದ 5 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. 

Fssai ಅಧಿಕಾರಿಗಳಿಗೆ ಈ ಮಾಹಿತಿ ಸಿಕ್ಕಿದ್ದು, ಪೊಲೀಸ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ ಎನ್ನಲಾಗಿದೆ. 

ಆಹಾರ ಉತ್ಪನ್ನಗಳ ಲೈಸೆನ್ಸ್ ಬೇಕಾದವರು ಅಧಿಕೃತವಾಗಿ ಹುದ್ದೆಯಲ್ಲಿರುವ ಧಾರವಾಡದಲ್ಲಿ ಅಲ್ತಾಫ ಹಾಗೂ ಹುಬ್ಬಳ್ಳಿಯಲ್ಲಿ ಪ್ರಕಾಶ ಮಲ್ಲಾಪುರ ಅವರನ್ನು ಸಂಪರ್ಕಿಸಬಹುದಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!