Download Our App

Follow us

Home » ಅಪಘಾತ » ಧಾರವಾಡಕ್ಕೆ ಶಾಪವಾದ BRTS ಬಸ್ಸು. ಕಾರ್ಮಿಕನ ಕಾಲು ಪೀಸ್ ಪೀಸ್

ಧಾರವಾಡಕ್ಕೆ ಶಾಪವಾದ BRTS ಬಸ್ಸು. ಕಾರ್ಮಿಕನ ಕಾಲು ಪೀಸ್ ಪೀಸ್

ಧಾರವಾಡದ ವಿಧ್ಯಾಗಿರಿ ಬಳಿ ಚಿಗರಿ ಬಸ್ಸೋಂದು ರಸ್ತೆ ದಾಟುತ್ತಿದ್ದವನ ಮೇಲೆ ಹಾಯ್ದು ಹೋದ ಘಟನೆ ನಡೆದಿದೆ.

ರಾಜಸ್ಥಾನ ಮೂಲದ ವಿಜಯಧನ ಎಂಬ ಕಾರ್ಮಿಕ ಕೆಲಸ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದ ಎನ್ನಲಾಗಿದೆ. ಬಿ ಆರ್ ಟಿ ಎಸ್ ರಸ್ತೆ ದಾಟಿ ಹೋಗಬೇಕು ಎನ್ನುವಷ್ಟರಲ್ಲಿ ವೇಗವಾಗಿ ಬಂದ ಚಿಗರಿ ಬಸ್ಸು ಆತನ ಕಾಲಿನ ಮೇಲೆ ಹಾಯ್ದು ಹೋಗಿದೆ. ಪರಿಣಾಮ ಕಾಲು ಪೀಸ್ ಪೀಸ್ ಆಗಿದೆ.

BRTS ಬಸ್ಸು ಆರಂಭವಾದಾಗಿನಿಂದ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಾಮಾನ್ಯವಾಗಿದ್ದು, ಧಾರವಾಡಕ್ಕೆ ಶಾಪವಾಗಿ ಮಾರ್ಪಟ್ಟಿದೆ.

ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಧಾಖಲು ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!