ಹುಬ್ಬಳ್ಳಿಯ ಪ್ರತಿಷ್ಟಿತ ಬಿ ವಿ ಬಿ ಕಾಲೇಜು ಬಳಿ ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನ ಹೆಬ್ಬಾವು ನೋಡಿ ಹೌಹಾರಿದ ಘಟನೆ ನಡೆದಿದೆ.

ಬಿ ಆರ್ ಟಿ ಎಸ್ ರಸ್ತೆಯಲ್ಲಿ ಹಾಕಲಾದ ಬ್ಯಾರಿಕೇಡ್ ಮೇಲಿಂದ ಬ್ರಹತ್ ಹೆಬ್ಬಾವು ರಸ್ತೆ ಬದಿ ಬರುತ್ತಿದ್ದಂತೆ ಗಾಬರಿಗೊಂಡ ಜನ ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಹಾವು ಹಿಡಿಯುವವನನ್ನು ತಕ್ಷಣ ಸ್ಥಳಕ್ಕೆ ಕರೆಸಿದ ಪೊಲೀಸರು, ಹೆಬ್ಬಾವನ್ನು ಕಲಘಟಗಿ ಅರಣ್ಯದಲ್ಲಿ ಬಿಟ್ಟು ಬರುವ ವ್ಯವಸ್ಥೆ ಮಾಡಿದ್ದಾರೆ.
Author: Karnataka Files
Post Views: 1





