ಧಾರವಾಡ ಜಿಲ್ಲೆಯ ಸಂಸದ ಹಾಗೂ ಪ್ರಭಾವಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ಇಂದು ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಿ ಶ್ರೀರಾಮನ ದರ್ಶನ ಪಡೆದರು.
ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಸಮಯ ಬಿಡುವು ಮಾಡಿಕೊಂಡು ಪ್ರಲ್ಲಾದ ಜೋಶಿ ಇದೇ ಮೊದಲ ಬಾರಿಗೆ ದಂಪತಿ ಸಮೇತ ಶ್ರೀರಾಮನ ದರ್ಶನ ಪಡೆದರು.
Author: Karnataka Files
Post Views: 1





