ಸಂತೋಷ್ ಲಾಡ್ ಅಂದ್ರೆ ಯಾರು? ಅವರೇನು ಮಾಡಿದ್ದಾರೆ ನಿಮಗೆ ಗೊತ್ತಾ? ನೀವೇನ್ ಮಾಡಿದ್ರಿ ಇಷ್ಟು ದಿನ ? ವಿಜಯೇಂದ್ರರಿಗೆ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿರುವ ಲಾಡ್ ಬೆಂಬಲಿಗರು.
ಅಷ್ಟಕ್ಕೂ ಸಂತೋಷ್ ಲಾಡ್ ಯಾರು? ಸಂತೋಷ ಲಾಡ್ ಎನ್ ಮಾಡಿದ್ದಾರೆ ಅನ್ನೋದು ಇಲ್ಲಿದೆ ನೋಡಿ.
Author: Karnataka Files
Post Views: 1





