ಕಲರ್ ಫುಲ್ ರಾಜಕಾರಣಿ ಸಂತೋಷ್ ಲಾಡ್ ಇಂದು ಹುಬ್ಬಳ್ಳಿಗೆ ಬಂದಿದ್ದ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಪೊಲೀಸ್ ಸ್ಟೈಲ್ ನಲ್ಲಿ ಸೆಲ್ಯೂಟ್ ಹೊಡೆಯುವ ಮೂಲಕ ಸ್ವಾಗತಿಸಿದರು.

ಹುಬ್ಬಳ್ಳಿಯ ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ನೂತನ ಕಟ್ಟಡದ ಉದ್ಘಾಟನೆಗೆ ಪರಮೇಶ್ವರ ಅವರು ಬಂದಿದ್ದರು.
Author: Karnataka Files
Post Views: 1





