ಧಾರವಾಡದ ಮಂಗಳವಾರಪೇಟೆಯ ಚನ್ನಯ್ಯಸ್ವಾಮಿ ಮಂದಿರ ಹಿರೇಮಠದ ಜಾತ್ರಾಮಹೋತ್ಸವ ಹಾಗು 21ನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಇದೇ ವೇಳೆ ಗುಗ್ಗಳ ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಿತು. ಅಮ್ಮಿನಭಾವಿಯ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಹಿರೇಮಠ ಕುಟುಂಬದ ಸದಸ್ಯರು ಹಾಗು ಮಂಗಳವಾರಪೇಟೆಯ ಗುರುಹಿರಿಯರು ಉಪಸ್ಥಿತರಿದ್ದರು.
Author: Karnataka Files
Post Views: 1





