Download Our App

Follow us

Home » ಕರ್ನಾಟಕ » ಶೈಕ್ಷಣಿಕ ನಗರಿಯ ಶಾಪಗ್ರಸ್ಥ ರಸ್ತೆ ಇದು. ಗರ್ಭಿಣಿ ಅಂಬುಲೆನ್ಸ್ ನಲ್ಲಿ ಬಂದರೆ, ನಾರ್ಮಲ್ ಡಿಲೆವರೀ ಖಚಿತ, ಬೈಕ್ ಜೋರು ಓಡಿಸಿದ್ರೆ ಸಾವು ಖಚಿತ

ಶೈಕ್ಷಣಿಕ ನಗರಿಯ ಶಾಪಗ್ರಸ್ಥ ರಸ್ತೆ ಇದು. ಗರ್ಭಿಣಿ ಅಂಬುಲೆನ್ಸ್ ನಲ್ಲಿ ಬಂದರೆ, ನಾರ್ಮಲ್ ಡಿಲೆವರೀ ಖಚಿತ, ಬೈಕ್ ಜೋರು ಓಡಿಸಿದ್ರೆ ಸಾವು ಖಚಿತ

ಶೈಕ್ಷಣಿಕ ನಗರಿ ಎಂದು ಕರೆಸಿಕೊಳ್ಳುವ ಧಾರವಾಡದಲ್ಲಿ ಶಾಪಗ್ರಾಸ್ಥ ರಸ್ತೆಯೊಂದು ಸಾವನ್ನು ಆಹ್ವಾನಿಸುತ್ತಿದೆ. 

ಧಾರವಾಡದ ಕೆಸಿಡಿ ಸರ್ಕಲ್ ನಿಂದ ಸಪ್ತಾಪುರ ಭಾವಿ ಮಾರ್ಗವಾಗಿ ಹಳಿಯಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಳ್ಳ ಹಿಡಿದಿದೆ. 

ಲೋಕೋಪಯೋಗಿ ಮತ್ತು ಪಾಲಿಕೆ ಈ ರಸ್ತೆ ನಿರ್ಮಾಣಕ್ಕೆ ವರ್ಷಕ್ಕೊಮ್ಮೆ ಖರ್ಚು ಹಾಕುತ್ತಾರೆ. ಆದರೆ ಡಾಂಬರ್ ರಸ್ತೆ ವರ್ಷ ಪೂರ್ಣಗೊಳ್ಳುವದರೊಳೆಗೆ ಕಿತ್ತು ಹೋಗುತ್ತದೆ.

ಪರ ಊರಿನ ಸಾವಿರಾರು ವಿಧ್ಯಾರ್ಥಿಗಳು ಕೆಸಿಡಿ ಸರ್ಕಲ್ ನಿಂದ ಸಪ್ತಾಪುರ ಭಾವಿ ವರೆಗೆ ಹಾಯ್ದು ಹೋಗಬೇಕಾದರೆ, ಮೂಗು ಮುಚ್ಚಿಕೊಂಡು, ವಾಹನ ಸವಾರರು ನೃತ್ಯ ಮಾಡಿಕೊಂಡು ಹೋಗಬೇಕು.

ಪದೇ ಪದೇ ಈ ರಸ್ತೆಯ ಡಾಂಬರ್ ಕಿತ್ತು ಹೋಗುತ್ತಿದ್ದು, ಗುತ್ತಿಗೆದಾರರ ಗುಣಮಟ್ಟಕ್ಕೆ ಈ ರಸ್ತೆ ಸವಾಲೋಡ್ಡಿದೆ. 

ಲೋಕೋಪಯೋಗಿ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ ಈ ರಸ್ತೆಗೆ ಗುಣಮಟ್ಟದ ಡಾಂಬರ್ ಹಾಕಲಿ ಅನ್ನೋದು ಪ್ರಜ್ಞಾವಂತರ ಮಾತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!