ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಇಂದು ಗಡಿಪಾರು ಮಾಡಿದ ನಿರ್ಣಯಕ್ಕೆ ನೆಮ್ಮದಿ ಬಯಸುವ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನ ಭೇಷ್ ಎಂದಿದ್ದಾರೆ.
ಲಿಸ್ಟ್ ನಲ್ಲಿ ಇನ್ನುಳಿದವರು ಧರ್ಮದ ದಾರಿಯಲ್ಲಿ ನಡೆಯುತ್ತಿದ್ದಾರಾ ಎಂದು ಪ್ರಶ್ನಿಸ ತೊಡಗಿದ್ದಾರೆ. ಹಾಗೇ ನಡೆದುಕೊಂಡರೆ ಪೊಲೀಸ ಇಲಾಖೆಯ ಶ್ರಮ ಸಾರ್ಥಕ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ, ಅವಳಿ ನಗರದ ಕೆಲವು ಕಡೆ ಭೂ ಮಾಫಿಯಾ ಕಂಡ ಕಂಡವರ ಜಾಗೆಗೆ ಬೇಲಿ ಹಾಕುತ್ತಿದ್ದಾರೆ ಎನ್ನಲಾಗಿದ್ದು, ಅವರ ಸರದಿ ಯಾವಾಗ ? ಇದು ಸಾರ್ವಜನಿಕರ ಪ್ರಶ್ನೆ ?
” ಪಿಕ್ಚರ್ ಅಭಿ ಬಾಕಿ ಹೈ “
Author: Karnataka Files
Post Views: 1





