Download Our App

Follow us

Home » ಹಬ್ಬಗಳು » ಧಾರವಾಡದಲ್ಲಿ ರಂಜಾನ್ ಉಪವಾಸ ಪ್ರಾರಂಭ. ಜಯನಗರ ಮಸೀದಿಯಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿದಿನ ಸೆಹರಿ ವ್ಯವಸ್ಥೆ

ಧಾರವಾಡದಲ್ಲಿ ರಂಜಾನ್ ಉಪವಾಸ ಪ್ರಾರಂಭ. ಜಯನಗರ ಮಸೀದಿಯಲ್ಲಿ ವಿಧ್ಯಾರ್ಥಿಗಳಿಗೆ ಪ್ರತಿದಿನ ಸೆಹರಿ ವ್ಯವಸ್ಥೆ

ಧಾರವಾಡದಲ್ಲಿ ಇಂದಿನಿಂದ ಪವಿತ್ರ ರಂಜಾನ್ ಉಪವಾಸ ಆರಂಭವಾಗಿದೆ. 

ಶೈಕ್ಷಣಿಕ ಕಾಶಿ ಎಂದು ಕರೆಯಲ್ಪಡುವ ಧಾರವಾಡದಲ್ಲಿ, ಓದಲು ಬಂದಿರುವ ಪರ ಊರಿನ ವಿಧ್ಯಾರ್ಥಿಗಳಿಗೆ ಸೆಹರಿ ವ್ಯವಸ್ಥೆ ಮಾಡಲಾಗಿದೆ. 

ಧಾರವಾಡದ ಜಯನಗರದಲ್ಲಿರುವ ಕೌಸರ್ ಮಸೀದಿಯಲ್ಲಿ ಪ್ರತಿನಿತ್ಯ ಎರಡು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಸೆಹರಿ ವ್ಯವಸ್ಥೆ ಮಾಡಲಾಗುತ್ತಿದೆ. 

ಕೌಸರ್ ಮಸೀದಿಯಲ್ಲಿ  ಇತ್ತಿಹಾದ್ ಗ್ರೂಪ್ ನವರು  ಕಳೆದ ಹಲವಾರು ವರ್ಷಗಳಿಂದ ಸೆಹರಿ ವ್ಯವಸ್ಥೆ ಮಾಡುತ್ತಾ ಬರುತ್ತಿದ್ದಾರೆ.  ಸಾವಿರಾರು ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.

ಧಾರವಾಡದ ಹತ್ತಾರು ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳಲ್ಲಿನ ವಿಧ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!