ರಾಜ್ಯದಲ್ಲಿ ಮತ್ತೆ ಹನಿಟ್ರಾಪ ಸದ್ದು ಮಾಡಿದೆ. ಓರ್ವ ಸಚಿವರಿಗೆ ಎರಡು ಬಾರಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಹಿರಿಯ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಇಂತಹ ವ್ಯವಸ್ಥಿತ ಜಾಲವನ್ನು ಭೇದಿಸಬೇಕಾಗಿದೆ ಎಂದ ಅವರು, ಹನಿಟ್ರಾಪ್ ಗೆ ಒಳಗಾದ ಸಚಿವರಿಗೆ ದೂರು ನೀಡುವಂತೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಹನಿಟ್ರಾಪ್ ಪ್ರಕರಣದಲ್ಲಿ ಕಾಂಗ್ರೇಸ್ ನವರು ಅಷ್ಟೇ ಇಲ್ಲ, ಎಲ್ಲಾ ಪಕ್ಷದ ನಾಯಕರನ್ನು ಹನಿಟ್ರಾಪ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
Author: Karnataka Files
Post Views: 1





