ಭಜರಂಗ ದಳದ ಕಾರ್ಯಕರ್ತರು ಧಾರವಾಡದ ತೇಜಸ್ವಿ ನಗರದ ಬಳಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ದನದ ಮಾಂಸದ ವಾಹನವನ್ನು ಹಿಡಿದಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ವಿದ್ಯಾಗಿರಿ ಪೊಲೀಸರು ಆಟೋ ರಿಕ್ಷಾ ವಶಕ್ಕೆ ಪಡೆದು, ಆಟೋ ರಿಕ್ಷಾ ಸಮೇತ ದನದ ಮಾಂಸವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ.
Author: Karnataka Files
Post Views: 1





