Download Our App

Follow us

Home » ಮನರಂಜನೆ » ಗೋಕಾಕ್ ಜಲಪಾತ ಇನ್ಮೇಲೆ ಮತ್ತಷ್ಟು ಸುಂದರ

ಗೋಕಾಕ್ ಜಲಪಾತ ಇನ್ಮೇಲೆ ಮತ್ತಷ್ಟು ಸುಂದರ

ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತವು ಸುಧಾರಿತ ಸಸ್ಪೆಂಡೆಡ್ ರೈಲು ವ್ಯವಸ್ಥೆಯೊಂದಿಗೆ ನವೀಕರಣಗೊಳ್ಳಲಿದೆ. 

ಅಲ್ಲಿ ಪರಿಸರ ಸ್ನೇಹಿ ಸಾರಿಗೆ ಶೀಘ್ರದಲ್ಲೇ ಬರಲಿದೆ. ಪ್ರವಾಸೋದ್ಯಮ ಮತ್ತು ಪ್ರವೇಶ ಸಾಧ್ಯತೆಯನ್ನು ಹೆಚ್ಚಿಸಲು ಗೋಕಾಕ್ ಜಲಪಾತದಲ್ಲಿ ‘ಸಸ್ಪೆಂಡೆಡ್ ಸ್ಟ್ರಿಂಗ್ ರೈಲು ಸಾರಿಗೆ ವ್ಯವಸ್ಥೆ’ಯನ್ನು ಯೋಜಿಸಲಾಗಿದೆ. 

ಇದಕ್ಕಾಗಿ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಡಿಪಿಆರ್ ನಡೆಸಲು ತಯಾರಿಯಲ್ಲಿದೆ. ಇನ್ಮೇಲೆ ಗೋಕಾಕ್ ಜಲಪಾತ ಮತ್ತಷ್ಟು ಕಣ್ಮನ ಸೆಳೆಯಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!