Download Our App

Follow us

Home » ಕರ್ನಾಟಕ » ಸೇವಾ ಭಾರತಿ ಟ್ರಸ್ಟ್ ನಿಂದ ಧಾರವಾಡದ ದೇವಸ್ಥಾನಗಳ ಸ್ವಚ್ಛತೆ ಅಭಿಯಾನ

ಸೇವಾ ಭಾರತಿ ಟ್ರಸ್ಟ್ ನಿಂದ ಧಾರವಾಡದ ದೇವಸ್ಥಾನಗಳ ಸ್ವಚ್ಛತೆ ಅಭಿಯಾನ

ಧಾರವಾಡದ ಬಿಜೆಪಿ ಮುಖಂಡ, ಸೇವಾ ಭಾರತಿ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ ನೇತೃತ್ವದಲ್ಲಿ ಧಾರವಾಡದ ದೇವಾಲಯಗಳ ಸ್ವಚ್ಛತಾ ಅಭಿಯಾನ ನಡೆದಿದೆ. 

ಈ ವರೆಗೆ ಧಾರವಾಡದ 7 ದೇವಸ್ಥಾನಗಳ ಆವರಣಗಳನ್ನು ಸ್ವಚ್ಛತೆ ಮಾಡಲಾಗಿದೆ. 

ಮದಿಹಾಳದಲ್ಲಿ ಇರುವ ಮೂರು ಸಾವಿರ ಮಠದ ಸ್ವಚ್ಛತೆಯನ್ನು ಇಂದು ಮಾಡಲಾಯಿತು. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಅದು ಹಿಟ್ ಅಂಡ್ ರನ್ ಕೇಸ್ ಅಲ್ಲಾ, ಮರ್ಡರ್ ! ವಿಡಿಯೋ ಸಮೇತ ಸುದ್ದಿ

ಧಾರವಾಡ ಸಮೀಪದ ಸೋಮಾಪುರ ಬಳಿ ನಡೆದ ಹಿಟ್ ಅಂಡ್ ರನ್ ಕೇಸಿಗೆ ಧಾರವಾಡ ಗ್ರಾಮೀಣ ಪೊಲೀಸ್ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲನೇ ಹೆಂಡತಿಯನ್ನು ಸುಪಾರಿ

Live Cricket

error: Content is protected !!