Download Our App

Follow us

Home » ಜೀವನಶೈಲಿ » ಒಂದೇ ಗ್ರಾಮದಲ್ಲಿ 6 ಜನ ಹೃದಯಾಘಾತದಿಂದ ಸಾವು. ಆ ಅರವತ್ತು ದಿನಗಳು…..

ಒಂದೇ ಗ್ರಾಮದಲ್ಲಿ 6 ಜನ ಹೃದಯಾಘಾತದಿಂದ ಸಾವು. ಆ ಅರವತ್ತು ದಿನಗಳು…..

ಕೋವಿಡ್ ನಂತರ ಅನೇಕರಲ್ಲಿ ಹೃದಯ ರೋಗಕ್ಕೆ ಸಂಬಂದಪಟ್ಟಂತೆ ಆರೋಗ್ಯ ಸಮಸ್ಯೆಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಹದಿಹರೆಯದವರು ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವದು ಆತಂಕ ಮೂಡಿಸಿದೆ. ಇಂತಹದೆ ಘಟನೆಯೊಂದು ಈಗ ನಡೆದು ಹೋಗಿದ್ದು ದೊಡ್ಡ ಸುದ್ದಿಯಾಗಿದೆ.

ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಕಳೆದ 60 ದಿನಗಳಲ್ಲಿ 6 ಜನರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. 

ಒಂದೇ ಗ್ರಾಮದಲ್ಲಿ 6 ಜನ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದರಿಂದ ಸಹಜವಾಗಿ ಆತಂಕ ಸೃಷ್ಟಿಯಾಗಿದೆ. 

ಮೃತಪಟ್ಟವರಲ್ಲಿ 16 ವಯಸ್ಸನಿಂದ 45 ರ ವಯಸ್ಸನವರರು ಇದ್ದಾರೆ ಎಂದು ಹೇಳಲಾಗಿದ್ದು ಆರೋಗ್ಯ ಇಲಾಖೆ ಗ್ರಾಮಸ್ಥರ ಆರೋಗ್ಯದ ಬಗ್ಗೆ ನಿಗಾ ವಹಿಸಿದೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!