Download Our App

Follow us

Home » ಕಾನೂನು » ಕಸ ಕಂಡಲ್ಲಿ ಫೋಟೋ ಕಳ್ಸಿ 24 ಗಂಟೆಯೊಳಗೆ ಎಲ್ಲಾ ಕ್ಲೀನ್

ಕಸ ಕಂಡಲ್ಲಿ ಫೋಟೋ ಕಳ್ಸಿ 24 ಗಂಟೆಯೊಳಗೆ ಎಲ್ಲಾ ಕ್ಲೀನ್

ಬೆಂಗಳೂರು ಹೊರತುಪಡಿಸಿದ್ರೆ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆ ಕಡೆಗೆ ಗಮನ ಹರಿಸಿದೆ. 

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಸ ಕಂಡಲ್ಲಿ ಫೋಟೋ ಕಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ. 

ಒಂದು ವೇಳೆ ಕಸ ಕಂಡಲ್ಲಿ 8277803778 ಈ ನಂಬರಿನ ಮೊಬೈಲ್ ಸಂಖ್ಯೆಗೆ ಕಸದ ಫೋಟೋ ವಾಟ್ಸಪ್ ಮಾಡಿದಲ್ಲಿ 24 ಘಂಟೆಯ ಒಳಗೆ ಕ್ಲೀನ್ ಮಾಡುವದಾಗಿ ಹೇಳಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!