Download Our App

Follow us

Home » ಕಾನೂನು » ಧಾರವಾಡ ಶಹರ ಮತ್ತು ವಿದ್ಯಾಗಿರಿ ಇನ್ಸಪೆಕ್ಟರ್ ವರ್ಗಾವಣೆ

ಧಾರವಾಡ ಶಹರ ಮತ್ತು ವಿದ್ಯಾಗಿರಿ ಇನ್ಸಪೆಕ್ಟರ್ ವರ್ಗಾವಣೆ

ಧಾರವಾಡ ಶಹರ ಠಾಣೆ ಇನ್ಸಪೆಕ್ಟರ ನಾಗೇಶ ಕಾಡದೇವರ ಹಾಗೂ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಅವರು ವರ್ಗಾವಣೆಗೊಂಡಿದ್ದಾರೆ. 

ಧಾರವಾಡ ಶಹರ ಠಾಣೆಗೆ ರಮೇಶ ಹೂಗಾರ ಹಾಗೂ ವಿದ್ಯಾಗಿರಿ ಠಾಣೆಗೆ ರಫೀಕ್ ತಹಸೀಲ್ದಾರರನ್ನು ವರ್ಗ ಮಾಡಲಾಗಿದೆ.

ಗಣೇಶ ಹಬ್ಬ ಹಾಗೂ ಈದ ಮಿಲಾದ್ ಹಬ್ಬದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸೌಹಾರ್ದತೆಯ ಬೇಸುಗೆ ಹಾಕಿ ಜನರ ಮನಸ್ಸನ್ನು ಗೆದ್ದಿದ್ದರು. 

ನಾಗೇಶ ಕಾಡದೇವರ ಅವರನ್ನು ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ಹಾಗೂ ಸಂಗಮೇಶ ಅವರನ್ನು ಲೋಕಾಯುಕ್ತಕ್ಕೆ ವರ್ಗ ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!