ಇಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸುಮಾರು ಒಂದು ಗಂಟೆಗಳ ಕಾಲ ಗೂಡ್ಸ್ ರೈಲು ಟ್ರ್ಯಾಕ್‌ನಲ್ಲೇ ನಿಂತ ಘಟನೆ ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ಗೇಟ್‌ನಲ್ಲಿ ನಡೆದಿದೆ.
ಗೋವಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಅದು ಮುಂದೆ ಸಾಗಲಾಗದೇ ಟ್ರ್ಯಾಕ್‌ನಲ್ಲೇ ಕೆಟ್ಟು ನಿಂತಿತ್ತು.
ವಾಹನ ಸವಾರರು ತೀವ್ರ ಪರದಾಡುವಂತಾಯಿತು.
ಒಂದು ಗಂಟೆಯ ಬಳಿಕ ಮತ್ತೊಂದು ಎಂಜಿನ್ ತಂದು ತಾಂತ್ರಿಕ ದೋಷದಿಂದಾಗಿ ಕೆಟ್ಟು ನಿಂತಿದ್ದ ರೈಲನ್ನು ತೆರವು ಮಾಡಲಾಗಿದೆ.
Author: Karnataka Files
Post Views: 1





