2025–26 ರ ರಣಜಿ ಟ್ರೋಫಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಮಾಯಾಂಕ ಅಗರವಾಲ ತಂಡದ ಕ್ಯಾಪ್ಟನ್ ಆಗಿದ್ದು, ಸ್ಮರಣ, ಕರುಣ ನಾಯರ, ಶ್ರೇಯಸ್ ಗೋಪಾಲ, ವ್ಯಶಂಕ ವಿಜಯಕುಮಾರ, ವಿದ್ವತ್ ಕಾವೇರಪ್ಪ, ಅಭಿಲಾಷ ಶೆಟ್ಟಿ, ಎಮ್ ವೆಂಕಟೇಶ್, ನಿಖಿನ್ ಜೋಷ್, ಅಭಿನವ ಮನೋಹರ, ಕೃತಿಕ ಕೃಷ್ಣಾ, ಕೆ ವಿ ಅನಿಸ್, ಮೋಹಸಿನ್ ಖಾನ್, ಶಿಖರ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಕೆ ಎಲ್ ಶ್ರೀಜಿತ್ ವಿಕೆಟ್ ಕಿಪರ್ ಆಗಲಿದ್ದಾರೆ. ಒಟ್ಟು 15 ಜನ ಆಟಗಾರರ ಹೆಸರನ್ನು ಪ್ರಕಟ ಮಾಡಲಾಗಿದೆ.
Author: Karnataka Files
Post Views: 2





