ಧಾರವಾಡ ಜಿಲ್ಲಾ ಪಂಚಾಯತಿಯಲ್ಲಿ ಆಯಕಟ್ಟಿನ ಹುದ್ದೆಗಳು ಮಾರಾಟಕ್ಕಿವೆಯಾ? ಹೌದು ಅಂತಿದ್ದಾರೆ ಅಲ್ಲಿನ ಎಲ್ಲವನ್ನು ಬಲ್ಲವರು.
ಧಾರವಾಡ ಜಿಪಂ ಗೆ ಅಕ್ರಮವಾಗಿ ಹಣ ಮಾಡುವ ಕುಳಗಳ ಎಂಟ್ರಿಯಾಗಿದೆ. ಶಾಸಕರು, ಮಂತ್ರಿಗಳ ಮಾತನ್ನು, ಕಾಲ ಕಸ ಮಾಡುವಷ್ಟರ ಮಟ್ಟಿನ ರೇಂಜಿಗೆ ಅವರು ತಲುಪಿದ್ದಾರೆ ಎನ್ನಲಾಗಿದೆ.
ಜಿಪಂ ಆಡಳಿತ ಹದಗೆಟ್ಟು ಹೋಗಿದೆ. ನರೇಗಾ ಯೋಜನೆಯಲ್ಲಿ ಬಹುದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದ್ದು, ನರೇಗಾ ಯೋಜನೆಯಲ್ಲಿ ಬಂದಷ್ಟು ಬಾಚಿಕೊಳ್ಳಲಾಗಿದೆ.
ಕಾನೂನು ಬಾಹಿರವಾಗಿ ಇಬ್ಬರು ಆಸಾಮಿಗಳು ಧಾರವಾಡ ಜಿಪಂ ಗೆ ಹೇಗೆ ಎಂಟ್ರಿ ಕೊಟ್ಟಿದ್ದಾರೆ ಅನ್ನೋ ಬಗ್ಗೆ ಶೀಘ್ರದಲ್ಲಿ ಕರ್ನಾಟಕ ಫೈಲ್ಸ್ ಬಹಿರಂಗ ಪಡಿಸಲಿದೆ.
Author: Karnataka Files
Post Views: 1





